ನಾನು ಗಂಧ, ಅವನು ಸುಗಂಧ. ಹೀಗೇ…ಬದುಕಿನ ಬನದ ಯಾವುದೋ ತಿರುವಿನಲ್ಲಿ ಇಬ್ಬರೂ ಎದುರಾದೆವು. ಖುಷಿಯಾಯಿತು. ಕೈ ಕೈ ಕುಲುಕಿದವು. ಈಗ ನಡೆಯುತ್ತಿದ್ದೇವೆ. ನೀವೂ ಬಂದು ಸೇರಬಹುದು.

ಸಿನಿಮಾ, ಸಂಗೀತ, ಕಲೆ, ನಾಟಕ-ಹೀಗೆ ಕೆಲವದ್ದರಲ್ಲಿ ಸಮಾನ ಆಸಕ್ತಿ. ಈ ಬ್ಲಾಗ್ ವಿಮರ್ಶಿಸುವ ನೆಲೆಯದ್ದಲ್ಲ. ಬನದಲ್ಲಿ ಆಘ್ರಾಣಿಸಿ ಅನುಭವಿಸಿದ್ದನ್ನು ಅನಾವರಣಗೊಳಿಸುವುದಷ್ಟೇ, ನಿಮ್ಮಂತೆಯೇ…